ಬಾಳೆ ಪ್ರೇಮಗೀತೆ
ಜ್ವಾಲಾಮುಖಿ ಡಾ|| ರಾಜ್ ಕುಮಾರ್
ಚಿ. ಉದಯಶಂಕರ್
ರಂಗರಾವ್
ಬಾಳೆ ಪ್ರೇಮಗೀತೆ ನಲ್ಲ ನಲ್ಲೆ ಸೆರಿದಾಗ
ನೋಡುವ ನೋಟವೆಲ್ಲಾ ಆಗ ಅಂದವೆ ತಾನೇ ಹೇಳೆ ಬೇಗ|| ಪ ||
ಆಡೋ ಮಾತು ಹಾಡೆ ಮೌನ ಕೂಡ ಹಾಡೆ
ಕಾಣದ ಸುಖ ಹೃದಯಗಳನು ತೂಗೀ ತೂಗಿ
ಹೀಗೆ ಹರುಷ ತರುತಿದೆ|| 1 ||
ನೀಲಿ ಬಾನು ಎಲ್ಲೋ ನಿಂತ ಭೂಮಿ ಎಲ್ಲೋ
ತೇಲುವ ಬಿಳಿ ಮುಗಿಲಲೆಯಲಿ
ತೇಲೋ ಹಾಗೆ ಆಗಿ ಮನವು ನಲಿದಿದೆ|| ೨ ||
ಜ್ವಾಲಾಮುಖಿ
ಚಿತ್ರ ನೋಡಿ